ಕೊಲ್ಕತ್ತ
ಭಾರತ ಚಿತ್ರರಂಗದಲ್ಲಿ ಧೃವ ತಾರೆಯಾಗಿ ಮೆರೆದಿದ್ದ ಕೊಲ್ಕತ್ತಾದ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ಸಾಮಾಜಿಕ-ರಾಜಕೀಯ ಸೂಕ್ಷ್ಮ ಕತೆಗಳ ನಿರ್ದೇಶಕ ಬಂಗಾಳದ ಮೃಣಾಲ್ ಸೇನ್ ಇಂದು ಬೆಳಿಗೆ ದೈವಾಧಿನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು .
ಅವರು ತಮ್ಮ ಚಾಪನ್ನು ಬಂಗಾಲಿ, ಹಿಂದಿ, ತೆಲುಗು ಭಾಷೆಗಳಲ್ಲಿ ಚಿತ್ರರಂಗದಲ್ಲಿ ಮುಡಿಸಿದ ಮೃಣಾಲ್ ಸೇನ್ ಅವರನ್ನು ಪದ್ಮ ವಿಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗಳು ಅರಸಿ ಬಂದಿದ್ದುವು. 1955 ರಲ್ಲಿ ತಮ್ಮ ಮೊದಲ ಚಿತ್ರ ನಿರ್ದೇಶಿಸಿದ್ದ ಮೃಣಾಲ್ ಸೇನ್ ಸೂಕ್ಷ್ಮ ಸಂವೇದನೆಗಳ ನಿರ್ದೇಶಕ ಎಂದೇ ಖ್ಯಾತರಾಗಿದ್ದರು ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








