ನವದೆಹಲಿ:
ಪಾಕಿಸ್ತಾನ ಮಾಡಿರುವ ಹೇಯ ಕೃತ್ಯದಿಂದ ಬೇಸತ್ತಿರುವ ಭಾರತ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಉದ್ದೇಶದಿಂದ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.
ಭಾರತ ತನ್ನ ನಂಬಿಕಸ್ತ ಮತ್ತು ಆಪ್ತ ರಾಷ್ಟ್ರಗಳ ಪಟ್ಟಿಯಲ್ಲಿದ್ದ ಪಾಕಿಸ್ತಾನವನ್ನು ಇಂದು ಆ ಪಟ್ಟಿಯಿಂದ ಕೈಬಿಟ್ಟಿದೆ ಎಂದು ಗೃಹ ಸಚಿವಾಲಯ ತಿಳಿಸಿದ್ದು ಜಾಗತಿಕ ಮಟ್ಟದಲ್ಲಿ ಈ ಒಂದು ದಾಳಿಯಿಂದ ಪಾಕಿಸ್ತಾನದ ಮರ್ಯಾದೆ ಮೂರು ಕಾಸಿಗೆ ಹರಾಜಾಗಿರುವುದಂತೂ ಸ್ಪಷ್ಟವಾಗಿದೆ .
ಯಾವುದಾದರು ಒಂದು ದೇಶ ನಂಬಿಕಸ್ತ/ಆಪ್ತ ಸ್ಥಾನದಲ್ಲಿ ಇದೆ ಎಂದರೆ ಆ ದೇಶ ತನ್ನ ಮಿತ್ರ/ಪಕ್ಕದ ರಾಷ್ಟ್ರಕ್ಕೆ ಅತ್ಯಂತ ವಿದೇಯಿ ಆಗಿರಬೇಕು ಮತ್ತು ಯಾವುದೇರೀತಿಯ ವೈಮಸ್ಸು ಇರಲೇಬಾರದು ಆದರೆ ಪಾಕಿಸ್ತಾನ ಇದೆಲ್ಲದರ ಗಡಿಯನ್ನು ಆಗಾಗ್ಗೆ ದಾಟಿದರು ಸುಮ್ಮನಿದ್ದ ಭಾರತ ಇಂದು ತನ್ನ ನಂಬಿಕಸ್ತ ಪಟ್ಟಿಯಿಂದ ತೆಗೆಯುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ