39 ವರ್ಷದ ಮಹಿಳೆಯಿಂದ 9 ವರ್ಷದ ಬಾಲಕನ ಮೇಲೆ ಲೈಗಿಂಕ ದೌರ್ಜನ್ಯ…!!!

ಮಲ್ಲಾಪುರಂ: 

      ಇತ್ತೀಚೆಗೆ ಕೇರಳದ ಮಲ್ಲಾಪುರಂ ಎಂಬ ಊರಿನಲ್ಲಿ 9 ವರ್ಷದ ಬಾಲಕನ ಮೇಲೆ 39 ವರ್ಷದ ಮಹಿಳೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.

       ಮಗು ಕೆಲದಿನಗಳಿಂದ ಮಂಕಾಗಿರುವುದನ್ನು ಗಮನಿಸಿದ ಪೋಷಷಕರು ವೈದ್ಯರ ಬಳಿ ಕರೆಯ್ದೊದಾಗ ಮಗು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುವುದು ಬೆಳಕಿಗೆ ಬಂದಿದೆ .

     ಮಹಿಳೆಯೂ ಮಗುವನ್ನು ಕಳೆದ ಹಲವು ತಿಂಗಳಿನಿಂದ ಲೈಂಗಿಕವಾಗಿ ಬಳಸಿಕೊಂಡಿರುವುದರಿಂದ ಮಗು ಮಾನಸಿಕವಾಗಿ ಕುಗ್ಗಿ ಹೋಗಿದ್ದು ಪ್ರಸ್ತುತ ಮಗುವಿನ ಹೇಳಿಕೆ ಆಧಾರದ  ಮೇಲೆ ಮಹಿಳೆಯ ಮೇಲೆ ಫೋಸ್ಕೋ ಕಾಯ್ದೆಯ ಸೆಕ್ಷನ್ 5 ಮತ್ತು 6ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link