ನವದೆಹಲಿ:
ನಮ್ಮ ದೇಶದ ಉನ್ನತ ಹುದ್ದೆಯಲ್ಲಿರುವ ಸಚಿವರನ್ನು ಬಿಡದೆ ಕಾಡುವ ಸ್ವಯಂ ಕೃತ ಅಪರಾಧ ಎಂದರೆ ಅದು ಲೈಂಗಿಕ ಕಿರುಕುಳ ಆರೋಪ ಈಗ ಇಂತಹ ಅರೋಪಕ್ಕೆ ಗುರಿಯಾಗಿರುವುದು ಮಾನ್ಯ ವಿದೇಶಾಂಗ ಖಾತೆ ರಾಜ್ಯ ಸಚಿವ ಅಕ್ಬರ್ ಅದರಿಂದ ಮನ ನೊಂದು ಅವರು ತಮ್ಮ ಸ್ಥಾನಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆಂದು ಹೇಳಲಾಗುತ್ತು , ಈ ಸುಳ್ಳಗಳ ಕುರಿತು ಅಕ್ಬರ್ ಸ್ಪಷ್ಠನೆ ನೀಡಿದ್ದು ನಾನು ಯಾವುದೇಕಾರಣಕ್ಕೂ ರಾಜೀನಮೆ ಕೊಡುವುದಿಲ್ಲ ಎಂದು ಖಾರವಾಗಿ ನುಡಿದಿದ್ದಾರೆ.
ಈ ಹಿಂದೆ ಅಕ್ಬರ್ ಅವರು ಪತ್ರಕರತರಾಗಿದ್ದಾಗ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








