ಶಶಿ ತರೂರ್ ಗೆ ಬಂಧನ ವಾರೆಂಟ್ ಜಾರಿ.!

ತಿರುವನಂತಪುರ:

     ಕಾಂಗ್ರೆಸ್ ನ ಕೇರಳದ ಸಂಸದ ಹಾಗು ಲೇಖಕ ಶಶಿ ತರೂರು ಅವರು 30 ವರ್ಷಗಳ ಹಿಂದೆ ಬರೆದಿದ್ದಾರೆ ಎನ್ನಲಾದ  ಪುಸ್ತಕ ವೊಂದರಲ್ಲಿ ನಾಯರ್ ಮಹಿಳೆಯರ ಬಗ್ಗೆ ಅಪಮಾನಕಾರಿ ಅಂಶ ಉಲ್ಲೇಖಿಸಿದ್ದಾರೆಂಬ ಪ್ರಕರಣ ಸಂಬಂಧ ಕೇರಳ ನ್ಯಾಯಾಲಯವೊಂದು ಅರೆಸ್ಟ್ ವಾರಂಟ್ ಜಾರಿ ಮಾಡಿದೆ. 

     ಸಮನ್ಸ್ ಜಾರಿಮಾಡಿದ್ದರೂ ವಿಚಾರಣೆಗೆ ಹಾಜರಾಗದ ಹಾಗೂ ತಮ್ಮ ವಕೀಲರನ್ನೂ ಕೋರ್ಟಿಗೆ ಕಳುಹಿಸಿದ ಕಾರಣ ಈ ವಾರಂಟ್ ಜಾರಿ ಆಗಿದೆ. 1989ರಲ್ಲಿ ತರೂರ್ ಅವರ “ದ ಗ್ರೇಟ್ ಇಂಡಿಯನ್ ನಾವಲ್ “ಪುಸ್ತಕದಲ್ಲಿ ನಾಯರ್ ಮಹಿಳೆಯರ ಬಗ್ಗೆ ಅಪಮಾನಕಾರಿ ಅಂಶಗಳಿದ್ದವು ಎಂದು ನ್ಯಾಯಾಲಯ ತಿಳಿಸಿದೆ. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap