ಗಾಂಧಿನಗರ:
ದೇಶದಲ್ಲಿ ಪಂಚರಾಜ್ಯ ಚುನಾವಣೆ ಮೂಲಕ ಮರು ಹುಟ್ಟು ಕಂಡಿರುವಂತಹ ಕಾಂಗ್ರೇಸ್ ಗೆ ಗುಜರಾತ್ ನಲ್ಲಿ ದೊಡ್ಡ ಹೊಡೆತ ಬಿದ್ದಿದೆ.
ಅದೇನೆಂದರೆ ಗುಜರಾತ್ ನ ಕಾಂಗ್ರೆಸ್ ನ ಪ್ರಮುಖ ಮುಂಖಂಡರಲ್ಲಿ ಒಬ್ಬರಾದ ಶ್ರೀಮತಿ ಆಶಾ ಪಾಟೀಲ್ ಅವರು ತಮ್ಮ ಸುಮಾರು 22 ಬೆಂಬಲಿಗರೊಂದಿಗೆ ನಿನ್ನೆ ಬಿಜೆಪಿಗೆ ಸೃರ್ಪಡೆಯಾಗಿದ್ದಾರೆ ಇದರಿಂದಾಗಿ ಕಾಂಗ್ರೇಸ್ .
ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿ ತರುವ ಮೂಲಕ ಜಾತಿಗಳನ್ನು ಒಗ್ಗೂಡಿಸುತ್ತಿದ್ದಾರೆ ಎಂದು ಹೇಳಿ ಗುಜರಾತ್ ನ ಕಾಂಗ್ರೆಸ್ ಶಾಸಕಿ ಆಶಾ ಪಟೇಲ್ ಶಾಸಕಿ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಇದರ ಬೆನ್ನಲ್ಲೇ ತಮ್ಮ 22 ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಲೋಕಸಭೆ ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್ ದೊಡ್ಡ ಸಂಕಷ್ಟ ಎದುರಾಗಿದ್ದು ಕೈ ಶಾಸಕಿ ಆಶಾ ಪಟೇಲ್ ತಮ್ಮ 22 ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.