ಬಿಜೆಪಿ ಕುದುರೆ ವ್ಯಾಪಾರಕ್ಕೆ ಕೈ ಹಾಕಿದೆ :ಅಶೋಕ್ ಗೆಹ್ಲೋಟ್

ನವದೆಹಲಿ:

      ಕೇಂದ್ರ ಸರ್ಕಾರ ತನ್ನ ಅಸ್ಥತ್ವ ಉಳಿಸಿಕೊಳ್ಳಲು ರಾಜ್ಯಸಭಾ ಚುನಾವಣೆಯನ್ನು ಮುಂದೂಡುತ್ತಾ ಬಂದಿದೆ ಎಂದು ಅಶೋಕ್ ಗೆಹ್ಲೋಟ್  ಆರೋಪದ ಮಾಡಿದ್ದಾರೆ

    ಇನ್ನು ಈ ವಿಸ್ತರಿಸಿರುವ ಸಮಯದಲ್ಲಿ ಬಿಜೆಪಿ ಚುನಾವಣೆಮುಂದೂಡಿ ಚುನಾವಣಾ ಅಕ್ರಮ ಮಾಡಲು ಹೊಂಚು ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.ಇನ್ನು ರಾಜ್ಯ ಸಭಾ ಚುನಾವಣೆ ಎರಡು ತಿಂಗಳ ಹಿಂದೆಯೇ ನಡೆಸಬಹುದಿತ್ತು. ಆದರೆ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಖರೀದಿ ಮತ್ತು ಮಾರಾಟವನ್ನು ಪೂರ್ಣಗೊಳಿಸಲು ಸ್ವಲ್ಪ ಸಮಯ ಹಿಡಿದಿದ್ದರಿಂದ ತಡವಾಗಿದೆ ಎಂದಿದ್ದಾರೆ

   ಕುದುರೆ ವ್ಯಾಪಾರಕ್ಕೆ ಒಳಗಾದವರನ್ನು ಉದ್ದೇಶಿಸಿ ಮಾತನಾಡಿದ ಅವರು ನೀವು ಅವರೊಡ್ಡುವ ಆಮಿಷಗಳಿಗೊಳಗಾಗಿ ಪಕ್ಷಕ್ಕೆ ವಿರುದ್ಧವಾಗಿ ಪಕ್ಷಾಂತರ ಮಾಡಿದ್ದೀರಿ ಮತ್ತು ಇದಕ್ಕೆ ತಕ್ಕ ಪ್ರತಿಫಲವನ್ನು ಅನುವಿಸಿಯೇ ತೀರುತ್ತೀರಿ ಎಂದು ಖಾರವಾಗಿ ನುಡಿದಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link