ಗಣರಾಜ್ಯೋತ್ಸವದ ಅಥಿತಿ ಆಹ್ವಾನ: ಮುಂದುವರಿದ ಗೊಂದಲ

ನವದೆಹಲಿ: 
        ಜನವರಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಳ್ಳುತ್ತಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸುವ ವಿದೇಶಿ ಗಣ್ಯರ ಪಟ್ಟಿ ಸಿದ್ಧತೆಯಲ್ಲಿ ಸ್ವಲ್ಪ ಗೊಂದಲ ಮೂಡಿರುವುದಂತೂ ನಿಜ ಟ್ರಂಪ್ ಭಾರತದ ಆಹ್ವಾನವನ್ನು ನಿರಾಕರಿಸಿದ ಬೆನ್ನಲ್ಲೆ ಆರ್ಫಿಕಾ ಖಂಡದಿಂದ ಅಥಿತಿ ಆಗಮದ ಸಾಧ್ಯತೆಯ ಸುಳಿವು ನೀಡಿದೆ .
       ಪ್ರಮುಖವಾಗಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಬೇಕು ಎಂಬ ಭಾರತದ ಮನವಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ ಬೆನ್ನಲ್ಲೇ ಇದೀಗ ಭಾರತ ಸರ್ಕಾರ ಆಫ್ರಿಕನ್ ಮುಖಂಡರತ್ತ ದೃಷ್ಟಿ ನೆಟ್ಟಿದೆ. ಮೂಲಗಳ ಪ್ರಕಾರ ಆಫ್ರಿಕಾದ ಗಣ್ಯರೊಬ್ಬರು ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link