ವಾದ್ರಾ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದ ಕೋರ್ಟ್…!!

ನವದೆಹಲಿ:

     ಇಷ್ಟು ದಿನ ಅಕ್ರಮ ಆಸ್ತಿ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಉದ್ಯಮಿ ಹಾಗೂ ಗಾಂಧಿ ಕುಟುಂಬದ ಅಳಿಯ ರಾಬರ್ಟ್ ವಾದ್ರ ಅವರಿಗೆ ಕೋರ್ಟ್ ಸಿಹಿ ಸುದ್ದಿ ನೀಡಿದೆ .

     ವಾದ್ರಾ ಅವರಿಗೆ  ಅರೋಗ್ಯದ ಸಂಬಂಧ ಪಟ್ಟಂತೆ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿಸಿದೆ ಆದರೂ ಒಂದು ಷರತ್ತಿನ ಮೇಲೆ ಈ ಅನುಮತಿ ನೀಡಿದೆ.

     ವಿದೇಶಕ್ಕೆ ತೆರಳುವ ದಿನಾಂಕ ಸಮಯ ಮುಂತಾದ ವಿವರಗಳನ್ನು ನೀಡಬೇಕು ಮತ್ತು ಡೆಡ್ ಲೈನ್ ಗಿಂತಲೂ ಮುಂಚಿತವಾಗಿ ಭಾರತಕ್ಕೆ ವಾಪಸ್ ಬರಬೇಕು ಎಂಬ ನಿಬಂಧನೆಗಳ ಮೇಲೆ ಕೋರ್ಟ್ ರಾಬರ್ಟ್ ವಾದ್ರಾಗೆ ಅನುಮತಿ ನೀಡಿದೆ.

      ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯಲು ಅಮೆರಿಕ ಮತ್ತು ನೆದರ್ಲ್ಯಾಂಡ್ ಗಳಿಗೆ ತೆರಳಲು ವಾದ್ರಾ ಅವರಿಗೆ ಕೋ0ರ್ಟ್ ಅನುಮತಿ ನೀಡಿದೆ. ಆದರೆ ಯಾವುದೇ ಕಾರಣದಿಣದಲೂ ವಾದ್ರಾ ಬ್ರಿಟನ್ ಗೆ ಹೋಗುವಂತಿಲ್ಲ ಎಂದು ಕಟ್ಟಪ್ಪಣೆ ಮಾಡಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap