ನವದೆಹಲಿ:
ಗಣೇಶ ಹಬ್ಬದ ದಿನ ಗ್ರಾಹಕರಿಗೆ ತೈಲ ನಿಗಮ ದೊಡ್ಡ ಶಾಕ್ ನೀಡಿದೆ. ಸಬ್ಸಿಡಿ ರಹಿತ ಸಿಲಿಂಡರ್ ಗೆ 15 ರೂಪಾಯಿ 50 ಪೈಸೆ ಹೆಚ್ಚಳ ಮಾಡಲಾಗಿದ್ದು , ಇದರಿಂದಾಗಿ ಸಿಲಿಂಡರ್ ದರ 590 ರೂಪಾಯಿ ಆಗಿದೆ ಎಂದು ಭಾರತೀಯ ತೈಲ ನಿಗಮ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಬ್ಸಿಡಿ ರಹಿತ ಅಡುಗೆ ಅನಿಲ ಗ್ರಾಹಕರು ವಾರ್ಷಿಕವಾಗಿ 14. 2 ಕೆಜಿಯ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಖರೀದಿಸಬಹುದಾಗಿದ್ದು, ಇವುಗಳ ದರ 574.5 ರೂಪಾಯಿಯಿಂದ 590 ರೂಪಾಯಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
