ನವದೆಹಲಿ:
ಈಗಿನ ಪ್ರಪಂಚದಲ್ಲಿ ಬಿಲ್ ಗೇಟ್ಸ್ ಎಂದರೆ ಗೊತ್ತಿಲ್ಲದೇ ಇರುವವರು ಯಾರು ಇಲ್ಲಾ ಅವರ ಶ್ರೀಮಂತಿಕೆ,ಸಮಾಜ ಸೇವೆ ಜಗತ್ತಿಗೆ ಆದರ್ಶ ಪ್ರಾಯವಾದದ್ದು ಅಂತಹ ಮಹಾನ್ ವ್ಯಕ್ತಿ ಇಡೀ ದೇಶದ ಸಾಮಾನ್ಯ ಜನರಿಗಾಗಿ ಕೇಂದ್ರ ಘೋಷಿಸಿದ “ಆಯುಷ್ಮಾನ್ ಭಾರತ್” ಆರೋಗ್ಯ ಸೇವೆ ಯೋಜನೆಯು 100 ದಿನಗಳನ್ನು ಯಶಸ್ಸಿಗಾಗಿ ಪೂರ್ಣ ಗೊಳಿಸಿದ ಸಂದರ್ಭದಲ್ಲಿ ಭಾರತ ಸರ್ಕಾರಕ್ಕೆ ಗೇಟ್ಸ್ ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
“ಆಯುಶ್ಮಾನ್ ಭಾರತ್” ಯೋಜನೆಯ ಮೊದಲ ನೂರು ದಿನಗಳ ಯಶಸ್ಸಿಗಾಗಿ ಭರತ ಸರ್ಕಾರಕ್ಕೆ ಅಭಿನಂದನೆಗಳು .ಮುಂದಿನ ದಿನಗಳಲ್ಲಿ ಈ ಯೋಜನೆ ಎಷ್ಟು ಸಂಖ್ಯೆಯ ಭಾರತೀಯರನ್ನು ತಲುಪಲಿದೆ ಎನ್ನುವುದನ್ನು ಕಾಣಲು ನಾನು ಉತ್ಸುಕನಾಗಿದ್ದೇನೆ” ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.
Congratulations to the Indian government on the first 100 days of @AyushmanNHA. It’s great to see how many people have been reached by the program so far. @PMOIndia https://t.co/AHHktUt95z
— Bill Gates (@BillGates) January 17, 2019








