ಜೈಪುರ:

ರಾಜಸ್ಥಾನದ ರಾಜ ವಂಶಸ್ಥೆ ಹಾಗು ಹಾಲಿ ಮುಖ್ಯಮಂತ್ರಿಯು ಆಗಿರುವಂತಹ ಶ್ರೀಮತಿ ವಸುಂದರಾ ರಾಜೇ ಫಿಟ್ನೆಸ್ ಕುರಿತಂತೆ ಹೇಳಿಕೆ ನೀಡಿದ್ದ ಶರದ್ ಪವಾರ್ ಅವರು ತೀವ್ರ ಟೀಕೆಗಳಿಗೆ ಗುರಿಯಾಗಿರುವ ಹಿನ್ನೇಲೆಯಲ್ಲಿ ಅವರು ಶುಕ್ರವಾರ ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ,ವಸುಂದರಾ ಅವರ ವಿರುದ್ಧ ಯಾವುದೇ ರೀತಿಯ ಮಾನಹಾನಿಯಾಗುವಂತಹ ಹೇಳಿಕೆಗಳನ್ನು ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ, ಪಾಪ ಅವರೇ ಹೇಳಿರುವಂತ ಹೇಳಿಕೆ ಇಲ್ಲಿದೆ ನೋಡಿ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸುಂದರಾ ರಾಜೇ ವಿರುದ್ದ ನಾನು ಯಾವುದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಅದೊಂದು ಹಾಸ್ಯಸ್ಪದವಷ್ಟೇ. ರಾಜೇ ಜೊತೆಯಲ್ಲಿ ಬಹಳ ಹಿಂದಿನಿಂದಲೂ ಉತ್ತಮ ಸ್ನೇಹವಿದೆ .ನಾನೇನು ಹೇಳಿಲ್ಲ ಎಂದ ಶರದ್ ಯಾದವ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
