ಐ ಎನ್ ಎಸ್ ವಿರಾಟ್ ಗೆ ನಿವೃತಿ ನೀಡಿದ ಸೇನೆ….!

ಮುಂಬೈ: 
        ಭಾರತದ ಜಲ ಗಡಿಯ ರಕ್ಷಕ ಎಂದೇ ಕರೆಲಾಗುತ್ತಿದ್ದ ಐ ಎನ್ ಎಸ್ ವಿರಾಟ್ ಗೆ ಈಗ ನಿವೃತಿ ವಯಸ್ಸು ಬಂದಿದೆ  ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಭಾರತದ ಹೆಮ್ಮೆಯ ಯುದ್ಧ ವಿಮಾನ ವಾಹಕ ನೌಕೆ ನಿವೃತ್ತಿಯಾಗಿದ್ದರೂ, ಅದರ ಸೇವೆ ಮುಂದುವರೆಯಲಿದೆ ಐ ಎನ್ ಎಸ್ ವಿಕ್ರಮಾದಿತ್ಯ  ವಿರಾಟ್ ಸ್ಥಾನ ತುಂಬುವ ನಿರೀಕ್ಷೆ ಇದೆ .
          ಐಎನ್ಎಸ್ ವಿರಾಟ್ ನೌಕೆ ಸೇನೆಯಿಂದ ನಿವೃತ್ತಿಯಾಗಿದ್ದರೂ ಸೇವೆಯಿಂದ ನಿವೃತ್ತಿ ಪಡೆದಿಲ್ಲ. ಇಷ್ಟು ದಿನ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಐಎನ್ಎಸ್ ವಿರಾಟ್ ನೌಕೆ ಇನ್ನು ಮುಂದೆ ಸ್ಮಾರಕ-ಸಂಗ್ರಹಾಲಯವಾಗಿ ತನ್ನ ಸೇವೆ ಸಲ್ಲಿಸಲಿದೆ. ಭಾರತೀಯ ನೌಕಾಸೇನೆಯಲ್ಲಿ ಅತ್ಯಂತ ಸುದೀರ್ಘಾವಧಿ ಸೇವೆ ಸಲ್ಲಿಸಿರುವ ಹೆಗ್ಗಳಿಕೆ ಇರುವ INS ವಿರಾಟ್ ಅನ್ನು ಸ್ಮಾರಕ ಮತ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಲು ವೇದಿಕೆ ಸಿದ್ಧವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap