13 ಅಂತಾರಾಷ್ಟ್ರೀಯ ಸೇವೆ ಸ್ಥಗಿತಗೊಳಿಸಿದ ಜೆಟ್ ಏರ್ ವೇಸ್…!!!

ನವದೆಹಲಿ:
        ನಮ್ಮ ದೇಶದ ಪ್ರಸಿದ್ಧ  ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಜೆಟ್ ಏರ್ ವೇಸ್ ಸಂಸ್ಛೆಯು ಸಧ್ಯ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು.ಅದರಿಂದ ತಪ್ಪಿಸಿಕೊಳ್ಳಲ್ಲು ತನ್ನ 13 ಅಂತಾರಾಷ್ಟ್ರೀಯ ಸೇವೆಗಳನ್ನು ಸ್ಥಗಿತವಾಗೊಳಿಸಿದೆ.
        ಏಪ್ರಿಲ್ ಅಂತ್ಯದವರೆಗೂ ಪುಣೆ-ಅಬುದಾಬಿ, ಪುಣೆ-ಸಿಂಗಾಪುರ, ಮುಂಬೈ-ಮ್ಯಾಂಚೆಸ್ಟರ್ ಸೇರಿದಂತೆ ಒಟ್ಟು 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿನ ಜೆಟ್ ಏರ್ ವೇಸ್ ವಿಮಾನಗಳ ಹಾರಾಟ ಬಂದ್ ಆಗಿದೆ. ಇನ್ನು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಜೆಟ್ ಏರ್ ವೇಸ್ ವಿಮಾನಗಳ ಬಾಡಿಗೆ ಭರಿಸಲಾಗದೇ ಮತ್ತೆ 7 ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ್ದು, ಇದರೊಂದಿಗೆ ಸ್ಥಗಿತಗೊಂಡ ವಿಮಾನಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link