ನವದೆಹಲಿ:
ಭಾರತದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಯಯಲೆಂದೇ ಆರಂಭವಾದ #MeToo ಅಭಿಯಾನ ಸಮಾಜದಲ್ಲಿ ಆಗುವ ದುಷ್ಠ ಕೃತ್ಯಗಳನ್ನು ಬಯಲಿಗೆ ತರಲು ಪ್ರಯೋಜನವಾಗಿದೆ ಮತ್ತು ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯದ ಕುರಿತು ಮುಕ್ತವಾಗಿ ಹೇಳಿ ನ್ಯಾಯ ಪಡೆಯಲು ತುಂಬಾ ಸಹಕಾರಿಯಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರ ಅಭಿಪ್ರಯಾ ಹಂಚಿಕೊಂಡರು .
ಹೇಗೆ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಪ್ರಭುಪಾದ ಸ್ವಾಮಿ ಯಾವಾಗಲೂ ಹೇಳುತ್ತಿರುತ್ತಾರೆ. ಒಂದು ವೇಳೆ ಗುಣಗಳನ್ನು ಕಳೆದುಕೊಂಡ್ಡರೆ, ನಿಜವಾಗಿಯೂ ಸತ್ತಂತೆ ಎಂದರು.2008 ರಲ್ಲಿ ಚಿತ್ರವೊಂದರ ಚಿತ್ರೀಕರಣ ಸಂದರ್ಭದಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ದ ನಟಿ ತನುಶ್ರಿ ದತ್ತಾ ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಚಿತ್ರೋಧ್ಯಮ, ಮಾಧ್ಯಮ, ಕಾರ್ಪೋರೇಟ್ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರು ತಮ್ಮ ಮೇಲಿನ ಲೈಂಗಿಕ ಕಿರುಕುಳ ವಿಚಾರವನ್ನು #MeToo ಅಭಿಯಾನದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದು ಉಲ್ಲೇಕಿಸಿದ ಅವರು ನಮ್ಮ ದೇಶ ಮತ್ತೆ ರಾಮ ರಾಆಜ್ಯವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದಿದ್ದಾರೆ. #Me Too ಈಗ ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ ಎಂದು ಹೇಳಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
