ಪಣಜಿ:
ವಾಯುಪಡೆಯ ಮಿಗ್ 29 ಕೆ ವಿಮಾನ ತರಭೇತಿ ಸಮಯದಲ್ಲಿ ಅಪಘಾತಕ್ಕೀಡಾದ ಘಟನೆ ಗೋವಾದಲ್ಲಿ ಭಾನುವಾರ ನಡೆದಿದ್ದು ವಿಮಾನದ ಪೈಲಟ್ ಎಜೆಕ್ಟ್ ಮಾಡಿಕೊಂಡಿದ್ದರಿಂದ ಸುರಕ್ಷಿತವಾಗಿದ್ದಾರೆ ಎಂದು ಸೇನಾ ಮೂಲಗಳು ಹೇಳಿದೆ. ಸುರಕ್ಷಿತರಾದ ಪೈಲೆಟ್ ಅನ್ನು ವಶಕ್ಕೆ ಪಡೆದಿದ್ದು ಅಪಘಾತದ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಂದು ನೌಕಾಪಡೆ ಮೂಲಗಳು ಹೇಳಿದೆ.
‘ ಇಂದು ಬೆಳಿಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದ್ದು ಮಿಗ್ -29 ಕೆ ವಿಮಾನವು ತರಬೇತಿಯ ಹಾರಾಟದಲ್ಲಿದ್ದಾಗ ಈ ಅವಘಢ ನಡೆದಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
