ಜೋಧ್ ಪುರ:

ಬುದ್ದ ಗಾವ್ ಸಮೀಪದಲ್ಲಿ ಇಂದು ಬೆಳಗ್ಗೆ ಮತ್ತೊಂದು ಮಿಗ್ 27 ಯುದ್ಧ ವಿಮಾನ ಪತನವಾಗಿದೆ .ಸಿರೋಹಿ ಜಿಲ್ಲೆಯ ಗ್ರಾಮದ ಬಳಿ ಬೆಳಗ್ಗೆ 11-45 ಸುಮಾರಿನಲ್ಲಿ ದುರಂತಕ್ಕೀಡಾಗಿದ್ದು, ಬಯಲು ಪ್ರದೇಶವಾಗಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಮತ್ತು ಪೈಲೆಟ್ ದುರಂತಕ್ಕೂ ಮುನ್ನ ಎಜೆಕ್ಟ್ ಮಾಡಿಕೊಂಡಿರವುದರಿಂದ ಅವರು ಸೇಫ್ ಆಗಿದ್ದಾರೆ ಮತ್ತು ಬಯಲಿನಲ್ಲಿ ವಿಮಾದ ಅವಶೇಷಗಳು ಬಿದ್ದಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
