ನವದೆಹಲಿ :
ಇಂದು ನಡೆದಂತಹ ಏರ್ ಸ್ಟ್ರೈಕ್ ನಲ್ಲಿ ಭಾಗಿಯಾಗಿದ್ದು ಕೇವಲ ಒಂದು ವಿಮಾನವಲ್ಲ ಬದಲಿಗೆ ಉಪಯೋಗಿಸಿದ್ದು 5 ಯುದ್ಧ ವಿಮಾನಗಳು ಮತ್ತು 3 ಅತ್ಯಾಧುನಿಕ ಯುದ್ಧ ತಂತ್ರಜ್ಞಾನಗಳನ್ನು, ಅದರಲ್ಲಿ ಪ್ರಮುಖ ಪಾತ್ರ ವಹಿಸಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಮಿರಾಜ್ 2000 ಆದರೆ ಅವುಗಳನ್ನು ಸುರಕ್ಷಿತವಾಗಿ ಭಾರತದ ವಾಯುಗಡಿಯವರೆಗೂ ತಲುಪಿಸಿದ್ದು ಸುಕೋಯ್ ವಿಮಾನಗಳು ಇನ್ನೂ ದಾಳಿಯಲ್ಲಿ ಪಾಲು ಹಂಚಿಕೊಂಡ ವಿಮಾನಗಳಂದರೆ .
- ಮಿರಾಜ್-2000(ಗ್ವಾಲಿಯರ್):
- ಸುಕೋಯ್:

- ಜಿಬಿಯು-12 ಪೇವ್ ವೇ ಲೇಸರ್ ಗೈಡೆಡ್ ಬಾಂಬ್

- ಮಾತ್ರಾ ಮ್ಯಾಜಿಕ್ ಕ್ಲೋಸ್ ಕಾಂಬ್ಯಟ್ ಮಿಸೈಲ್

- ಲೈಟನಿಂಗ್ ಪಾಡ್

- ಡಿ ಆರ್ ಡಿ ಓ-ನೇತ್ರಾ

- ILYUSHIN-78M

- ಹೆರಾನ್ ಡ್ರೋಣ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ















