ಪ್ರತೀಕಾರದ ದಾಳಿ : ಅದಃ ಪತನದತ್ತ ಪಾಕ್ ಷೇರುಪೇಟೆ..!!!

ಹೊಸದಿಲ್ಲಿ :

      ಉಗ್ರ ನೆಲೆಗಳ ಮೇಲೆ ಭಾರತೀಯ ವಾಯು ಪಡೆ ನಿನ್ನೆ ಮಂಗಳವಾರ ಬಾಂಬ್‌ ದಾಳಿ ನಡೆಸಿರುವುದನ್ನು ಅನುಸರಿಸಿ ಇಂದು ಪಾಕಿಸ್ಥಾನದ ಶೇರು ಮಾರುಕಟ್ಟೆ ಅದಃ ಪತನವನ್ನು ಕಾಣುತ್ತಿವೆ. 

      ಪಾಕಿಸ್ತಾನದ ಷೇರುಪೇಟೆ  ಕೆಎಸ್‌ಇ 100 ಸೂಚ್ಯಂಕ ಕುಸಿತ ಕಂಡಿದೆ , ಎಂದರೆ ಶೇ.3.32 ಕುಸಿತಕ್ಕೆ ಗುರಿಯಾಗಿ 37,531.29 ಅಂಕಗಳ ಮಟ್ಟಕ್ಕೆ ಇಳಿದಿದೆ. 

      ಡಾನ್‌ ವರದಿ ಪ್ರಕಾರ ಕರಾಚಿ ಸ್ಟಾಕ್‌ ಮಾರ್ಕೆಟ್‌ 100 ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 184 ಅಂಕಗಳ ನಷ್ಟಕ್ಕೆ ಗುರಿಯಾಗಿದೆ. ನಿನ್ನೆ ಮಂಗಳವಾರ ಇದು 785.12 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಕಳೆದ 55 ದಿನಗಳ ವಹಿವಾಟಿನಲ್ಲೇ ಇದು ಭಾರೀ ನಷ್ಟವಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link