ಕಾಶ್ಮೀರ:
ನಿನ್ನೆ ಮಾಡಿದ ದುಷ್ಕೃತ್ಯದಿಂದ ಇನ್ನೇನು ಚೆತರಿಸಿಕೊಳ್ಳುವುದರೊಳಗಾಗಿ ಪೂಂಚ್ ಗಡಿಯಲ್ಲಿ ಪಾಕಿಸ್ತಾನ ಸತತ 3ನೇ ಬಾರಿಗೆ ಕದನ ವಿರಾಮ ಉಲ್ಲಂಘಿಸಿ ಪುಂಡಾಟಿಕೆ ಮಾಡಿದೆ ಇದಕ್ಕೆ ತಕ್ಕ ಉತ್ತರ ನೀಡುವಲ್ಲಿ ಭಾರತೀಯ ಸೇನೆ ಸಹ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.
ನೋವಿನಲ್ಲಿ ಇದ್ದವರನ್ನು ಕೆಣಕುವ ಬುದ್ಧಿಯನ್ನು ಇನ್ನೂ ಸಹ ಬಿಟ್ಟಿಲ್ಲ ಪಾಕಿಸ್ತಾನದ ಪುಂಡರು ಇಡೀದೇಶ ನೋವಿನ ಬೇಗೆಯಲ್ಲಿ ಬೇಯುತ್ತಿದ್ದರೆ ಅತ್ತ ಪಾಕಿಸ್ತಾನ ಗಡಿಯಲ್ಲಿ ತನ್ನ ಹಳೆ ಬುದ್ಧಿ ತೋರಿಸಿದೆ ಇದಕ್ಕೆ ಪ್ರತ್ಯುತ್ತರವಾಗಿ ನಮ್ಮ ಸೈನಿಕರು ವಿರೋಚಿತವಾಗಿ ಹೋರಾಡಿದ್ದಾರೆ ಎಂದು ವರದಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ