ದೆಹಲಿ: 
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಎಂದಿನಂತೆ ನಾಲಿಗೆ ಹರಿಯಬಿಡುವ ತಮ್ಮ ಕೆಲಸವನ್ನು ರಾಹುಲ್ ಗಾಂಧಿ ಚಾಚುತಪ್ಪದೆ ಮಾಡಿದ್ದಾರೆ.
ದೇಶವನ್ನು ಸಂಘಟಿಸಲು ಆರ್‌ಎಸ್‌ಎಸ್ ಮುಂದಾಗಲಿದೆ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಗಾ, “ಇಡೀ ದೇಶವನ್ನು ಸಂಘಟಿಸಲು ನೀವ್ಯಾರು ಮಿ.ಮೋಹನ್ ಭಾಗ್ವತ್ ..?ನೀವೇನು ದೇವರೇ..? ದೇಶ ತನ್ನಷ್ಟಕ್ಕೆ ತಾನೇ ಸಂಘಟಿಸಿಕೊಳ್ಳುತ್ತದೆ” ಎಂದು ಹೇಳುವ ಮೂಲಕ ತಮ್ಮ ಮಂದ ಬುದ್ಧಿಯ ಪ್ರದರ್ಶನ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








