ಮುಂಬೈ:
ಡಾಲರ್ ವಿರುದ್ಧ ಸೋಮವಾರ ರೂಪಾಯಿ ಮೌಲ್ಯವು 72.03 ಕ್ಕೆ ಇಳಿಯಿತು ಮತ್ತು ಮಧ್ಯಾಹ್ನ ನಣತರ 59 ಪೈಸೆ ಇಳಿಕೆಯಾಗಿ 72.25 ಕ್ಕೆ ತಲುಪಿದೆ ,ಇದು ರುಪಾಯಿ ಕುಸಿತ ಶುರುವಾದಾಗಿನಿಂದ ರೂಪಾಯಿ ದಾಖಲಿಸಿರುವ ಕನಿಷ್ಠ ಮೊತ್ತ ಎನ್ನಲಾಗಿದೆ.
ಚೀನಾದ ಯುವಾನ್ ಡಾಲರ್ ಎದುರಿಗೆ 11 ವರ್ಷಗಳಲ್ಲೇ ಐತಿಹಾಸಿಕ ಕನಿಷ್ಠ ಮೊತ್ತ ದಾಖಲಿಸಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ರುಪಾಯಿ ಬೆಲೆಗಳು ಅಂತರರಾಷ್ಟ್ರೀಯ ತೈಲ ಬೆಲೆ ಏರಿಳಿತದಿಂದಾಗಿ ಸ್ವಲ್ಪ ಚೇತರಿಕೆ ಕಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/08/1-16.gif)