ಸಿಖ್ ಮಾರಣಹೋಮ: ಸಜ್ಜನ್ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ:
          ದೇಶವೇ ಕಂಡು ಕೇಳರಿಯದ ಮಾರಣಹೋಮಕ್ಕೆ ಕಾರಣವಾದ ಸಜ್ಜನ್ ಕುಮಾರ್ ಮತ್ತು ಸಹಚರರಲ್ಲಿ ಪ್ರಮುಖ ಆರೋಪಿ ಸಜ್ಜನ್ ಕುಮಾರ್ ಗೆ ಇನ್ನೂ ವಾರ ಕೂಡ ಕಳೆದಿಲ್ಲ ಆಗಲೇ ತನಗೆ ಸ್ವಚ್ಚಂದ ಶರಣಾಗತಿಗೆ ನೀಡಿರುವ ಕಾಲಾವಕಾಶ ಮಿತಿ ಎರಿಕೆಗೆ ಮನವಿ ಸಲ್ಲಿಸಿದ್ದಾರೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಬಂದಿದೆ  ಆದರೆ ಇದಕ್ಕೆ ಸ್ಪಂದಿಸಿದ ದೆಹಲಿ ಕೋರ್ಟ್ ಅಧಿಕ ಕಾಲಾವಕಾಶದ ಅರ್ಜಿಯನ್ನು ವಜಾಮಾಡುವ ತನ್ನ ನಿರ್ಧಾರವನ್ನು ಎತ್ತಿ ಹಿಡಿದಿದೆ ಎಂದು ತಿಳಿಸಿಲಾಗಿದೆ.
         ಸ್ವಚ್ಚಂದವಾಗಿ ಶರಣಾಗಲು ನೀಡಿದ್ದ ಅವಕಾಶಕ್ಕಿಂತಲು ಹೆಚ್ಚಿನ ಸಮಯವಕಾಶ ಕೋರಿ ದೆಹಲಿ ಹೈಕೋರ್ಟ್ ನಲ್ಲಿ ನಿನ್ನೆ ಸಜ್ಜನ್ ಕುಮಾರ್ ಅಪೀಲು ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 
       

Recent Articles

spot_img

Related Stories

Share via
Copy link