ಶೀಘ್ರದಲ್ಲಿ ಉಡಾನ್ -3 ಆರಂಭ..!!

ನವದೆಹಲಿ: 
 
       ಭಾರತದ ಮಧ್ಯಮ ವರ್ಗದವರ ವಿದೇಶಿಯಾನದ ಕನಸನ್ನು ನನಸು ಮಾಡಿದ ಉಡಾನ್ ಯೋಜನೆ ಯಶಸ್ವಿ ಎರಡು ಭಾಗ ಪೂರ್ಣಗೊಂಡ ಮೇಲೆ ಈಗ ಮೋದಿ ಸರ್ಕಾರ ದೇಶದ ಜನತೆಗೆ  ಅಗ್ಗದ ದರದಲ್ಲಿ ಅಂತಾರಾಷ್ಟ್ರೀಯ ವಿಮಾನ ಆರಂಭಿಸಲು  ಮುಂದಾಗಿದೆ. 
     ಇದರ ಒಂದು ಭಾಗವಾಗಿ ಉಡಾನ್-3 ಯೋಜನೆ ಜಾರಿಗೆ ತರಲು ಕೇಂದ್ರ ಸಕಲ ಸಿದ್ಧತೆ ನಡೆಸಿದ್ದು ಕೇವಲ 2,500 ರೂಪಾಯಿಗಳಿಗೆ ವಿದೇಶಗಳಿಗೆ ಪ್ರಯಾಣ ನಡೆಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ. ಉಡಾನ್ ಯೋಜನೆಯಡಿ ಅಸ್ಸಾಂ ನಿಂದ ಬ್ಯಾಂಕಾಕ್ ಥಾಯ್ ಲ್ಯಾಂಡ್, ಕಠ್ಮಂಡುಗಳಿಗೆ ಅಗ್ಗದ ದರದಲ್ಲಿ ವಿಮಾನ ಸಂಪರ್ಕ ಹೊಂದಿರಲಿದೆ ಎಂದು ತಿಳಿದು ಬಂದಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link