ತಮಿಳುನಾಡಿನಲ್ಲಿ ಶೇಕಡ 69.55% ಮತದಾನ

ಚೆನ್ನೈ

        ಕೆಲವು ಕಡೆಗಳಲ್ಲಿ ಅಹಿತಕರ ಘಟನೆ ನಡೆದಾಗ್ಯೂ ಕೂಡ, ತಮಿಳುನಾಡಿನ 38 ಲೋಕಸಭಾ ಹಾಗೂ 18 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಶಾಂತಿಯುತವಾಗಿ ನಡೆದಿದೆ.

        ಚುನಾವಣಾ ಅಧಿಕಾರಿ ಸತ್ಯಭ್ರತ್ ಸಾಹೋ ಮಾತನಾಡಿ, ಪ್ರಾಥಮಿಕ ವರದಿಗಳಂತೆ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 71.62 ರಷ್ಟು ಮತದಾನವಾದರೆ, ಲೋಕಸಭೆಗೆ 69.55 ರಷ್ಟು ಮತದಾನವಾಗಿದ್ದಾಗಿ. ಇನ್ನು ಅಂತಿಮ ಅಂಕಿ ಅಂಶಗಳು ಬರುವುದು ಬಾಕಿ ಇದೆ. ಮತದಾನದ ಕೇಂದ್ರಗಳಲ್ಲಿ ಸಂಜೆ ಆರು ಗಂಟೆಯೊಳಗೆ ಬಂದವರಿಗೆ ಮತಚಲಾಯಿಸಲು ಅನುವು ಮಾಡಿಕೊಡಲಾಗಿತ್ತು ಎಂದು ತಿಳಿಸಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link