ಸೋಮನಾಥ ಹಾಗೂ ಅಂಬಾಜಿ ದೇವಾಲಯಗಳ ಸುತ್ತ ಮುತ್ತ ಮಾಂಸಾಹಾರ ನಿಷೇಧ…!!

ಅಹಮದಾಬಾದ್​:

         ದೇಶದ ಪ್ರಮುಖ ದೇವಾಲಯಗಳಲ್ಲಿ ಪ್ರಮುಖವಾದ ಸೋಮನಾಥ ಮತ್ತು ಅಂಬಾಜಿ ದೇಗುಲಗಳ ಸುತ್ತ ಮುತ್ತ ಮಾಂಸಾಹಾರ ನಿಷೇಧಿತ ವಲಯ ಎಂದು ಗುಜರಾತ್​ ಸರ್ಕಾರ ಘೋಷಿಸಿ ಆದೇಶ ಹೋರಡಿಸಿದೆ .

       ಸೋಮನಾಥ ದೇವಸ್ಥಾನ ಮತ್ತು ಬನಸ್ಕಾಂತಾ ಜಿಲ್ಲೆಯ ಅಂಬಾಜಿ ದೇವಸ್ಥಾನಗಳ ಸುತ್ತ ಇರುವ 500 ಮೀಟರ್​ ಪ್ರದೇಶ ಮಾಂಸಾಹಾರ ನಿಷೇಧಿತ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಮಾಂಸಾಹಾರ ಸೇವನೆ, ತಯಾರಿಕೆ ಮತ್ತು ಮಾರಾಟ ಸಂಪುರ್ಣ ನಿಷಿದ್ಧವಾಗಿದೆ ಎಂದು ಗುಜರಾತ್​ ಸಿಎಂ ವಿಜಯ್​ ರೂಪಾಣಿ ತಿಳಿಸಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link