ಮುಂಬೈ
ಭಾರತೀಯ ನೌಕಾಪಡೆಯ ಅತ್ಯಂತ ಬಲಾಢ್ಯ ನೌಕೆಗಳಲ್ಲಿ ಒಂದು ಎಂದೇ ಹೆಸರಾದ ಐ ಎನ್ ಎಸ್ ವಿರಾಟ್ ತನ್ನ ಸುಧೀರ್ಘ 30 ವರ್ಷಗಳ ಸೇವೆ ನಂತರ ಇಂದು ತನ್ನ ಕೊನೆ ಪ್ರಯಾಣವನ್ನು ಪೂರ್ಣಗೊಳಿಸಿ ಗುಜರಿಗೆ ಸೇರಲಿದೆ. ಮುಂಬೈನ ನೌಕಾ ಬಂದರುಕಟ್ಟೆಯಿಂದ ಗುಜರಾತ್ನ ಅಲಾಂಗ್ಗೆ ಪ್ರಯಾಣ ಬೆಳೆಸಿದ ವಿರಾಟ್ ಸಮರ ನೌಕೆಯನ್ನು ಗುಜರಿಗೆ ಮಾರಾಟ ಮಾಡಲಾಗುತ್ತದೆ.
ಭಾರತ ಸಶಸ್ತ್ರ ಪಡೆಗಳ ವಿಮಾನಗಳನ್ನು ಹೊತ್ತೊಯ್ಯುವ ಕಾರ್ಯವನ್ನು ನಿರ್ವಹಿಸುತ್ತಿದ್ದ ವಿರಾಟ್ ಮೂರು ದಶಕಗಳ ಬಳಿಕ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/09/vikrant-min.gif)