ಐಐಟಿಯಲ್ಲಿ ಮಹಿಳೆ ಆತ್ಮಹತ್ಯೆ…!!!

ಚೆನ್ನೈ 
      ದೇಶದ ಪ್ರಸಿದ್ಧ  ಐಐಟಿಗಳಲ್ಲಿ ಒಂದಾದ ಐಐಟಿ ಮದ್ರಾಸ್ ನಲ್ಲಿ  ಪಿಹೆಚ್’ಡಿ ಪಡೆದಿದ್ದ ಜಾರ್ಖಾಂಡ್ ಮೂಲದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.  
      ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಲೋಹಶಾಸ್ತದ್ರ ವಿಭಾಗದಲ್ಲಿ ಪಿಹೆಚ್’ಡಿ ಪಡೆದಿದ್ದರು. ಚೆನ್ನೈನ ಸಬರಮತಿ ಹಾಸ್ಟೆಲ್ ನಲ್ಲಿ ನೆಲೆಯೂರಿದ್ದ ಮಹಿಳೆ ರೂಮ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. 
      ಹತ್ತಿರದ ಠಾಣೆಗೆ ಕರೆ ಮಾಡಿ ಕಾಲೇಜಿನ ಸಿಬ್ಬಂದಿಗಳು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಕುರಿತು ಮಾಹಿತಿ ನೀಡಿದ್ದಾರೆ .  ಮಹಿಳೆ ಆತ್ಮಹತ್ಯೆ ಶರಣಾಗಿರುವುದರ ಬೆನ್ನಲೇ ಹಲವು ಶಂಕೆಗಳು ಮೂಡತೊಡಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link