ಮುಂಬಯಿ:

ರಾಹುಲ್ ಗಾಂಧಿ ಇತ್ತೀಚೆಗೆ ಒಬ್ಬ ಪ್ರಭುಧ ರಾಜಕಾರಣಿಯಾಗುವತ್ತ ದಾಪುಗಾಲು ಹಾಕುತ್ತಿರು ಒಬ್ಬ ಅನುಭವಗ್ರಾಹಿ ನಾಯಕನಾದರೂ ತಮ್ಮ ವಿವಾದಾತ್ಮಕ ಮತ್ತು ಅಪ್ರಭುಧ ಹೇಳಿಕೆಗಳಿಂದ ಸದಾ ಟೀಕಾರರಿಗೆ ಆಹಾರವಾಗುತ್ತಿರುವ ನಾಯಕ ಎಂದರೆ ತಪ್ಪಾಗುವುದಿಲ್ಲ.
ಈಗ ಅವರ ವಿವಾದಗಳ ಬತ್ತಳಿಕೆಯಿಂದ ಹೊಮ್ಮಿರುವ ವಿವಾದವೇ ವೀರ ಸಾವರ್ಕರ್ ಒಬ್ಬ ವೀರನಲ್ಲ ಆತ ಒಬ್ಬ ಹೇಡಿ ಆತ ಬ್ರಿಟೀಷರ ವಿರುಧ ಹೋರಾಡಲಾಗದೆ ತನ್ನನ್ನು ಜೈಲಿನಿಂದ ಮುಕ್ತಗೊಳಿಸಿ ಎಂದು ಅವರ ಕಾಲಿಗೆ ಬಿದ್ದದ ಸಾವರ್ಕರ್ ವೀರ ಎಂದು ಹೇಗೆ ತಾನೆ ಹೇಳಲು ತಾನೆ ಸಾಧ್ಯ ಎಂದು ಅಕ್ಟೋಬರ್ ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಸಾವರ್ಕರ್ ಗೆ ಅವಮಾನ ಮಾಡುವ ರೀತಿ ಮಾತನಾಡಿದ ರಾಹುಲ್ ಮೇಲೆ ಸಾರ್ವಕರ್ ಅವರ ಮರಿ ಸೋದರ ಸಂಧಿ ರಂಜಿತ್ ಸಾವರ್ಕರ್ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
