ಗುಜರಾತ್:
ಭಾರತದಲ್ಲಿ ಹನುಮಂತ ದರೆ ಚಿರಯೌವನ ಮತ್ತು ಚಿರಂಜೀವಿ ಎಂಬ ಮಾತಿದೆ ಆದರೆ ಗುಜರಾತನ ಬೋಟಡ್ ಎಂಬ ಊರಿನಲ್ಲಿ ಹನುಮಂತನನ್ನು ಸಾಂಟಾ ಕ್ಲಾಸ್ ಆಗಿ ಮಾಡಲಾಗಿದೆ .
ಜಗತ್ತಿನಲ್ಲಿ ಕಟ್ಟಾ ಹಿಂದು ದೇವರೆಂದೆ ಖ್ಯಾತನಾದ ಶ್ರೀರಾಮ ಭಕ್ತ ಹನುಮಂತನಿಗೆ ಕ್ರಿಸ್ ಮಸ್ ನಲ್ಲಿ ಬರುವಂತಹ ತಾತ ಸಾಂಟಾ ಕ್ಲಾಸ್ ನಂತೆ ಅಲಂಕಾರ ಮಾಡಿದ ದೇವಸ್ಥಾನದ ವಿರುದ್ಧ ಭಕ್ತರು ಕೆಂಡಾ ಮಂಡಲವಾಗಿದ್ದಾರೆ.
ಸರಂಗ್ಪುರ್ ದೇವಾಲಯದಲ್ಲಿ ಹನುಮಂತನಿಗೆ ಸಾಂಟಾ ಕ್ಲಾಸ್ ರೀತಿ ಅಲಂಕಾರ ಮಾಡಿ, ಸಾಂಟಾ ಕ್ಲಾಸ್ ತೊಡುವ ರೀತಿಯ ಬಟ್ಟೆಗಳನ್ನು ತೊಡಿಸಿದ್ದಾರೆ. ಇದರಿಂದ ದೇಗುಲಕ್ಕೆ ಬಂದ ಹಲವಾರು ಹಿಂದೂ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








