ಬೆಂಗಳೂರು;
ಕಾರುಗಳಿಗೆ ಪಿಪಿಎಫ್,ಸೆರಾಮಿಕ್ ಕೋಟಿಂಗ್ ಮಾಡುವ ಬೆಂಗಳೂರಿನ ಅತ್ಯಂತ ಐಷಾರಾಮಿ ಪ್ರೀಮಿಯಂ ಕಾರ್ ಡಿಟೇಲಿಂಗ್ ಸ್ಟುಡಿಯೋ ‘ಎಕ್ಸ್ ಸೆಲ್’ ಶೋರೂಂನ್ನು ಚಿತ್ರ ನಟಿ ರಾಗಿಣಿ ದ್ವಿವೇದಿ ಮತ್ತು ಶಾಸಕ ಎನ್.ಎ.ಹ್ಯಾರೀಸ್ ಉದ್ಘಾಟಿಸಿದರು.ಚಿತ್ರ ನಟಿ ರಾಗಿಣಿ ದ್ವಿವೇದಿ ಮಾತನಾಡಿ “ಬೆಂಗಳೂರಿನಲ್ಲಿರುವ ಅಂತರರಾಷ್ಟ್ರೀಯ ಮಟ್ಟದ ಶೋ ರೂಂ ಆರಂಭವಾಗುತ್ತಿರುವುದು ಸಂತಸದ ವಿಷಯ,ಇಡೀ ಎಕ್ಸ್‌ಸೆಲ್ ತಂಡಕ್ಕೆ ಶುಭವಾಗಲಿ ಎಂದು ಶುಭ ಕೋರಿದರು.ಈ ಸಂದರ್ಭದಲ್ಲಿ ಪರಿಷತ್ತಿನ ಮುಖ್ಯ ಸಚೇತಕರಾದ ಸಲೀಂ ಅಹ್ಮದ್,ಡಿಸಿಪಿ ಮಂಜುನಾಥ್ ಉಪಸ್ಥಿತರಿದ್ದರು.
