ಹೆದ್ದಾರಿಯ ಯಾವುದೇ ಸಮಸ್ಯೆ NHAI ಬಗೆಹರಿಸುತ್ತದೆ : ಸಿಎಂ

ಬೆಂಗಳೂರು:

    ಬೆ-ಮೈ ಎಕ್ಸ್‌ ಪ್ರೆಸ್‌ ವೇ ಹೆದ್ದಾರಿಯ ಅಂಡರ್‌ಪಾಸ್‌ ಜಲಾವೃತ ಸಮಸ್ಯೆಯನ್ನು ಎನ್‌ ಹೆಚ್‌ ಎ ಐ ಪರಿಹರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದರು.

      ಮಳೆಯಿಂದಾಗಿ ಸಣ್ಣಪುಟ್ಟ ಸಮಸ್ಯೆಗಳು ಉಂಟಾಗುವುದು ಸಹಜ. ಈ ಸಮಸ್ಯೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಹರಿಸುತ್ತದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap