ಒಂದೇ ಆಟೋ ಆದರೆ ಮೂರು ನಂಬರ್‌…!

ಬೆಂಗಳೂರು 

     ಬೆಂಗಳೂರಿನಂತಹ ಮಹಾನಗರದಲ್ಲಿ ಮೊಸ,ದೋ-ನಂಬರ್‌ ದಂಧೆ ,ಕಳ್ಳತನ ಇಂತಹ ಕೃತ್ಯಗಳು ಸಾಮಾನ್ಯ ಆದರೆ ಇದಕ್ಕೆ ಹೊಸ ಸೇರ್ಪಡೆ ಒಂದು ವಾಹನ ಮೂರು ನಂಬರ್‌ ಅಂದರೆ ಒಂದು ಆಟೋಗೆ ಬರೊಬ್ಬರಿ ಮೂರು ರೆಜಿಸ್ಟ್ರೇಷನ್‌ ನಂಬರ್‌ ಇರುತ್ತವೆ . ಸಾರ್ವಜನಿಕರು ಬೇಗ ತಮ್ಮ ಸ್ಥಳವನ್ನು ತಲುಪಲು ಮೆಟ್ರೋವನ್ನು ಆಯ್ಕೆ ಮಾಡಿಕೊಂಡರೆ ಮೆಟ್ರೋ ಇಲ್ಲದ ಕಡೆ ಬಸ್‌ಗಳ ಮೊರೆ ಹೋಗುತ್ತಿದ್ದಾರೆ.

ಆದರೆ ಆಧುನಿಕತೆ ಬೆಳೆದಂತೆಲ್ಲಾ ನಮ್ಮ ವಾಹನ ಬಳಕೆ ಶೈಲಿಯೂ ಬದಲಾಗುತ್ತಿದೆ ಅಂದರೆ ನಾವು ದಿನಾ ದಿನ ನೋಡುವ ಓಲಾ , ಉಬರ್‌ , RAPIDO ಇನ್ನು ಹತ್ತು ಹಲವಾರು ಮೋಬೈಲ್‌ ಅಪ್ಲಿಕೇಷನ್‌ ಗಳಿವೆ . ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಆಟೋದವರು ಒಂದೊಂದು ಕಡೆ ಒಂದೊಂದು ನಂಬರ್‌ ನೀಡಿ ದುಡಿಯುವ ಕೆಲಸ ಶುರು ಇಟ್ಟುಕೊಂಡಿದ್ದಾರೆ , 

     ಇಲ್ಲೊಂದು ಆಟೋ ಮೂರು ನೊಂದಣಿ ಸಂಖ್ಯೆಯನ್ನು ಹೊಂದಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap