ಸಿದ್ಧಾರ್ಥ ಸೂಪರ್ ಸ್ಪೆಷಾಲಿಟಿ ಓಪಿಡಿ ಹಾಗೂ ಸ್ಟಾಫ್ ಸ್ಯೂಟ್ಸ್ ಉದ್ಘಾಟನೆ

ತುಮಕೂರು:

      ನಗರ ಹೊರವಲಯದ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಓಪಿಡಿ ಹಾಗೂ ಸ್ಟಾಫ್ ಸ್ಯೂಟ್ಸ್ ಅನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿ ದರು. 

     ಕುಲಾಧಿಪತಿ ಗೃಹ ಸಚಿವ ಡಾ. ಜಿ. ಪರಮೇಶ್ವರ, ಉಪಕುಲಪತಿ ಡಾ. ಲಿಂಗೇಗೌಡ, ಕುಲಸಚಿವ ಎಂ. ಜೆಡ್ ಕುರಿಯನ್, ಟ್ಪಸ್ಟಿ ಕನ್ನಿಕಾ ಪರಮೇಶ್ವರ್, ಡಿಸಿ ಶ್ರೀನಿವಾಸ್, ಎಸ್ಪಿ ರಾಹುಲ್ ಕುಮಾರ್, ಪ್ರಾಂಶುಪಾಲ ರುಗಳಾದ ಡಾ. ಮಲ್ಲಿಕಾರ್ಜುನ್, ಡಾ. ಪ್ರವೀಣ್ ಬಿ ಕುಡ್ವ, ಡಾ. ಎಂ. ಎಸ್. ರವಿಪ್ರಕಾಶ್ ಇತರ ಗಣ್ಯರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap