ತುಮಕೂರಿನಲ್ಲಿ ಪರಮೇಶ್ವರ್ – ಸಿಎಂ ಆಪ್ತ ಸಮಾಲೋಚನೆ

ಗುರುವಂದನಾ ವೇದಿಕೆಯಲ್ಲಿ ಪರಮೇಶ್ವರ ಅವರ ಬಳಿಗೆ ಬಂದು ಆಪ್ತ ಸಮಾಲೋಚನೆ ನಡೆಸಿದ ಬಸವರಾಜ ಬೊಮ್ಮಾಯಿ. ಕಾರ್ಯ ಕ್ರಮ ಆರಂಭದಲ್ಲಿ ಅಮಿತ್ ಶಾ ಬಳಿಗೆ ಕರೆದೊಯ್ದು ಪರಮೇಶ್ವರ ಅವರನ್ನು ಪರಿಚಯಿಸಿದ್ದ ಮುಖ್ಯಮಂತ್ರಿ ಗಳು. ಮುಖ್ಯಮಂತ್ರಿ ಗಳ ಈ ನಡೆ ರಾಜಕೀಯ ವಾಗಿ ಗ್ರಾಸವೊದಗಿಸಿದೆ. ತಮ್ಮ ಭಾಷಣದಲ್ಲಿ ವಿಜಯೇಂದ್ರ ಅವರನ್ನು ಭವಿಷ್ಯದ ನಾಯಕ ಎಂದು ಸಂಬೋಧಿಸಿ ದ ಕೈ ನಾಯಕ ಪರಮೇಶ್ವರ್.

ಬಿಸಿಯೂಟ ಯೋಜನೆ ಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿಡುವುದಾಗಿ ಘೋಷಣೆ ಮಾಡಿದ ಸಿಎಂ

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link