ಫ್ರಾನ್ಸ್
ರಾಜಧಾನಿಯಲ್ಲಿ ನಡೆದ ಈ ಬಾರಿಯ ಕ್ರೀಡಾಕೂಟದಲ್ಲಿ 200 ಕ್ಕೂ ಆಧಿಕ ದೇಶಗಳು ಭಾಗವಹಿಸಿದ್ದವು. ಅಲ್ಲದೆ 9 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಕಣಕ್ಕಿಳಿದಿದ್ದರು. ಇವರಲ್ಲಿ ಅತ್ಯಧಿಕ ಪದಕ ಗೆದ್ದ ದೇಶವೆಂದರೆ ಯುನೈಟೆಡ್ ಸ್ಟೇಟ್ ಆಫ್ ಅಮೆರಿಕ. ಒಟ್ಟು 126 ಪದಕಗಳೊಂದಿಗೆ ಯುಎಸ್ಎ ಅಗ್ರಸ್ಥಾನ ಅಲಂಕರಿಸಿದರೆ, 91 ಪದಕಗಳೊಂದಿಗೆ ಚೀನಾ ದ್ವಿತೀಯ ಸ್ಥಾನ ಅಲಂಕರಿಸಿತು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅತೀ ಹೆಚ್ಚು ಪದಕಗಳನ್ನು ಗೆದ್ದ ದೇಶಗಳ ಪಟ್ಟಿ ಈ ಕೆಳಗಿನಂತಿದೆ.