ಪಾವಗಡ : ಭೀಕರ ರಸ್ತೆ ಅಪಘಾತ ವ್ಯಕ್ತಿಯ ದುರಂತ ಸಾವು, ಮತ್ತೋರ್ವ ವ್ಯಕ್ತಿ ಸ್ಥಿತಿ ಗಂಭೀರ..!

ಪಾವಗಡ :

 ಗೂಡ್ಸ್ ವಾಹನ – ಬೈಕ್ ನಡುವೆ ಡಿಕ್ಕಿ ,ಭೀಕರ ರಸ್ತೆ ಅಪಘಾತ ವ್ಯಕ್ತಿಯ ದುರಂತ ಸಾವು, ಮತ್ತೋರ್ವ ವ್ಯಕ್ತಿ ಸ್ಥಿತಿ ಗಂಭೀರ.! ರಾಜಶೇಖರ್ (33 ) ಮೃತ ದುರ್ದೇವಿ ರಾಘವೇಂದ್ರ (45) ಗಂಭೀರ ಗಾಯಾಳು. ಇವರು ಆಂಧ್ರದ ಮಡಕಾಶಿರಾದ ರಾಮಗಿರಿಯವರು  ಬೆಳಗ್ಗೆ ಕೆಲಸಕ್ಕೆ ಪಾವಗಡಕ್ಕೆ ಬರುವ ಸಂದರ್ಭದಲ್ಲಿ ನಡೆದಿರುವ ಘಟನೆ.

ಬ್ರೌನ್ ರೈಸ್‌ ಸೇವನೆ ʼಯಿಂದ ಈ ʻ ಅಘಾತಕಾರಿ ಆರೋಗ್ಯ ಸಮಸ್ಯೆʼಗಳಿಗೆ ಬ್ರೇಕ್‌ ಹಾಕಿ

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap