ತುಮಕೂರು
ನಗರದ ಬಿಜಿ ಪಾಳ್ಯ ವೃತ್ತದ ನಾಮಫಲಕವನ್ನು ಪಾಲಿಕೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಮೊನ್ನೆ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಬಂದು ನಿರ್ಮಾಣ ಹಂತದಲ್ಲಿದ್ದ ನಾಮಫಲಕವನ್ನು ನೆಲಸಮ ಮಾಡಿದ್ದಾರೆ.
ಬಿಜಿ ಪಾಳ್ಯ ವೃತ್ತಕ್ಕೆ ಸುಮಾರು ನೂರಾರು ವರ್ಷ ಇತಿಹಾಸವಿದ್ದು ಈ ವಿಷಯವನ್ನು ಬದಿಗೊತ್ತಿ ಪಾಲಿಕೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ . ಈ ವಿಷಯವಾಗಿ ಬಿಜಿ ಪಾಳ್ಯ ಮಯೂರ ವರ್ಮ ಕನ್ನಡ ಯುವ ವೇದಿಕೆ ಅಧ್ಯಕ್ಷರಾದ ಪ್ರಸನ್ನ ಪಚ್ಚಿ ಅವರು ಈ ವಿಚಾರವಾಗಿ ಧ್ವನಿ ಎತ್ತುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ