ಬೆಂಗಳೂರು :
ರಾಜ್ಯದಲ್ಲಿ ಚುನಾವಣೆ ಬಿಸಿ ಏರುತ್ತಿದ್ದಂತೆ ಚುನಾವಣಾ ಆಯೋಗವು ತನ್ನ ಕಾರ್ಯವನ್ನು ಚುರುಕುಗೊಳಿಸಿದ್ದು . ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ ಇದರ ಬೆನ್ನಲ್ಲೆ ಜಾರಿಯಾದ ನೀತಿ ಸಂಹಿತೆಯ ಎಫೆಕ್ಟ್ ರಾಜ್ಯದ ರಾಜಕಾರನಿಗಳಿಗೆ ನಿಧಾನವಾಗಿ ತಟ್ಟುತ್ತಿದೆ.
ಇನ್ನೂ ವರುಣಾ ಕ್ಷೇತ್ರದ ಪ್ರವಾಸದಲ್ಲಿದ್ದ ಮಾಜಿ ಸಿಎಂ ಶ್ರೀ ಸಿದ್ದರಾಮಯ್ಯನವರು ನೀತಿ ಸಂಹಿತೆ ಜಾರಿಯಾದ ತಕ್ಷಣ ತಮ್ಮ ಸರ್ಕಾರಿ ಕಾರನ್ನು ಬಿಟ್ಟು ಸ್ವಂತಕಾರನಲ್ಲಿ ತಮ್ಮ ಪ್ರವಾಸ ಮುಂದುವರೆಸಿದ್ದಾರೆ .ಇವರಂತೆಯೇ ಇನ್ನು ಹಲವು ಮಂದಿ ಜನಪ್ರತಿನಿಧಿಗಳು ತಮಗೆ ನಡಲಾಗಿದ್ದ ಸರ್ಕಾರಿ ಕಾರುಗಳನ್ನು ಬಿಟ್ಟು ತಮ್ಮ ತಮ್ಮ ಖಾಸಗೀ ಕಾರುಗಳಲ್ಲಿ ತೆರಳಿರುವುದು ರಾಜ್ಯದೆಲ್ಲಡೆ ವರದಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ