ಯಮಕನಮರಡಿ:
ಎನ್.ಎಸ್. ಎಫ್ ಶಾಲಾ ಆವರಣದಲ್ಲಿ ನಡೆದ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 11ನೇ ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಚಿಕ್ಕೋಡಿ ಲೋಕಸಭೆ ಸದಸ್ಯೆ ಪ್ರಿಯಾಂಕಾ ಜಾರಕಿಹೊಳಿ, ಸತೀಶ್ ಶುಗರ್ಸ್ ನಿರ್ದೇಶಕ, ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಬಹುಮಾನ ಹಾಗೂ ಚೆಕ್ ವಿತರಿಸಿದರು.
ಪ್ರೌಢಶಾಲೆ ವಿಭಾಗದ ಭಾಷಣ ಸ್ಪರ್ಧಾ ವಿಜೇತರು: ಹುಕ್ಕೇರಿ ಎಸ್.ಕೆ. ಪಬ್ಲಿಕ್ ಶಾಲೆಯ ಆಕಾಂಕ್ಷಾ ರೊಟ್ಟಿನ್ನವರ್ ಪ್ರಥಮ, ಶಿರಗಾಂವ ಬಿ.ಹೆಚ್. ಎಸ್ ಶಾಲೆಯ ಸಂಧ್ಯಾ ನೇಮಿನಾಥ ಪಾಟೀಲ್ ದ್ವೀತಿಯ, ಸಂಕೇಶ್ವರ ಅಕ್ಕಮಹಾದೇವಿ ಕನ್ಯಾಶಾಲೆಯ ಐಶ್ವರ್ಯಾ ಅಶೀಕ ಮಾನೆ ತೃತೀಯ ಸ್ಥಾನ ಪಡೆದಿದ್ದಾರೆ.
ಕಾಲೇಜು ವಿಭಾಗದ ಭಾಷಣ ಸ್ಪರ್ಧಾ ವಿಜೇತರು: ಹುಕ್ಕೇರಿ ಮಾಹವೀರ ಪ.ಪೂ. ಮಹಾವಿದ್ಯಾಲಯದ ಪಾರ್ವತಿ ಗಂಡ್ರೊಳಿ ಪ್ರಥಮ, ಸಂಕೇಶ್ವರ ಎಸ್.ಡಿ. ವಿ. ಎಸ್ ಕಲಾ ಮಹಾವಿದ್ಯಾಲಯದ ಝೀಯಾ ನಾಯಕ ದ್ವಿತೀಯ, ಬೆಲ್ಲದ ಬಾಗೇವಾಡಿ ವಿ.ಎಮ್. ಕತ್ತಿ ಮಹಾವಿದ್ಯಾಲಯದ ಲಕ್ಷ್ಮಣ ಯಂಡ್ರಾಮಿ ತೃತೀಯ ಸ್ಥಾನ ಪಡೆದಿದ್ದಾರೆ.
ಕಾಲೇಜು ವಿಭಾಗದ ಜನಪದ ಗಾಯನ ಸ್ಪರ್ಧಾ ವಿಜೇತರು: ನಿಡಸೋಸಿ ಎಸ್. ಜೆ. ಪಿ. ಎನ್. ವಿಜ್ಞಾನ ಮಹಾವಿದ್ಯಾಲಯದ ಸುರಭಿ ಚಂದರಗಿ ಪ್ರಥಮ, ಹೆಬ್ಬಾಳ ಶ್ರೀ ಎಲ್ .ಕೆ. ನವೋದಯ ಪ್ರತಿಸ್ಠಾನದ ದೀಪಾಕುಮಾರಿ ಪೂಜೇರಿ ದ್ವಿತೀಯ, ಹುಕ್ಕೇರಿ ಭರತೇಶ ಪ್ಯಾರಾಮೇಡಿಕಲ್ ಕಾಲೇಜಿನ ಸ್ನೇಹಾಬಡಿಗೇರ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರೌಢಶಾಲೆ ವಿಭಾಗದ ಗಾಯನ ಸ್ಪರ್ಧಾ ವಿಜೇತರು: ಬೆಲ್ಲದ ಬಾಗೇವಾಡಿ ವಿ.ಎಮ್. ಕತ್ತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹರೀಶ ಕೋರಿ ಪ್ರಥಮ, ಸಂಕೇಶ್ವರ ಎ.ಬಿ. ಪಾಟೀಲ್ ಸಿ.ಬಿ.ಎಸ್.ಸಿ ಶಾಲೆಯ ಆರಾಧ್ಯ ನಾಯಿಕ ದ್ವಿತೀಯ, ಅರ್ಜುನವಾಡ ಕೆ.ಎಸ್.ಬಿ. ಐ ಪ್ರೌಡಶಾಲೆಯ ವಿವೇಕ ದ್ಯಾಮನಿ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರೌಢಶಾಲೆ ವಿಭಾಗದ ಸಮೂಹ ನೃತ್ಯ ಸ್ಪರ್ಧಾ ವಿಜೇತರು: ಶಿರಢಾಣ ಡಾ. ಗಂ. ಆಂಗ್ಲ ಮಾಧ್ಯಮ ಶಾಲೆಯ ಅಕಿಲೇಶ ಅಸೋಡೆ, ಸಂಗಡಿಗರು. ಪ್ರಥಮ, ನಿಡಸೋಸಿ ಎಸ್.ಎನ್. ಜೆ. ಪಿ. ಎಸ್. ಪ್ರೌಢಶಾಲೆಯ ಅನೂಪ ಸಾರಾಪೂರೆ, ಸಂಗಡಿಗರು. ದ್ವಿತೀಯ, ಗುಡಗನಟ್ಟಿ ಆ.ಸಿ. ಸ.ಕ.ಹಿ ಪ್ರಾ. ಶಾಲೆಯ ವರ್ಷಾ ಜಿಂದ್ರಾಳಿ, ಸಂಗಡಿಗರು. ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಾಥಮಿಕ ವಿಭಾಗದ ಜಾನಪದ ನೃತ್ಯ ವಿಜೇತರು: ಗೋಟೂರು ಸ.ಕ.ಹಿ. ಪ್ರಾ ಶಾಲೆಯ ಸ್ಫೂರ್ತಿ ತಳವಾರ ಸಂಗಡಿಗರು ಪ್ರಥಮ, ಹಟ್ಟಿ ಆಲೂರು ಸರ್ಕಾರಿ ಶಾಲೆಯ ಸಂಗೀತಾ ಕರೆನ್ನವರ್ ಸಂಗಡಿಗರು ದ್ವಿತೀಯ, ನಿಡಸೋಸಿ ಸರ್ಕಾರಿ ಶಾಲೆಯ ಮಾನ್ವಿ ಜಾಧವ ಸಂಗಡಿಗರು ತೃತೀಯ ಸ್ಥಾನ ಪಡೆದಿದ್ದಾರೆ.
ಕಾಲೇಜು ವಿಭಾಗದ ಸಮೂಹ ನೃತ್ಯ ಸ್ಪರ್ಧಾ ವಿಜೇತರು: ಸಂಕೇಶ್ವರ ಎಸ್.ಡಿ.ವಿ.ಎಸ್. ಪ.ಪೂ ಕಾಲೇಜಿನ ದೀಶಾ ಕರನಿಂಗ ಸಂಗಡಿಗರು ಪ್ರಥಮ,ಉಳಾಗಡ್ಡಿ ಖಾನಾಪೂರ ಡಿ.ಬೆ. ಹೆಬ್ಬಾಳಿ ಪ.ಪೂ ಮಹಾವಿದ್ಯಾಲಯದ ವಿದ್ಯಾಶ್ರೀ ಪಾಟೀಲ್ ಸಂಗಡಿಗರು ದ್ವಿತೀಯ, ಬೆಲ್ಲದ ಬಾಗೇವಾಡಿ ವಿ.ಎಮ್. ಕತ್ತಿ ಮಹಾವಿದ್ಯಾಲಯದ ಸತೀಶ್ ಹೋಟ್ಕರ್ ಸಂಗಡಿಗರು ತೃತೀಯ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಬೆಳಗಾವಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ್, ಹತ್ತರಗಿ ಗ್ರಾಪಂ ಅಧ್ಯಕ್ಷ ಸಮೀರ ಬೇಪಾರಿ, ರವಿ ಜಿಂಡ್ರಾಳಿ, ದಯಾನಂದ ಪಾಟೀಲ, ಸತೀಶ್ ಹಟ್ಟಿಹೊಳಿ, ಸುರೇಶ ಜೋರಾಪೂರ, ಈರಣ್ಣಾ ಬಿಸಿರೊಟ್ಟಿ, ದಸ್ತಗೀರ ಬಸ್ಸಾಪೂರೆ, ಶಶಿಕಾಂತ ಹಟ್ಟಿ, ಗೋವಿಂದ ದಿಕ್ಷಿತ, ಶಿವಗೌಡಾ ಅತ್ಯಾಳಿ, ಗಿರೀಶ ಮಿಶ್ರಕೋಟಿ, ರಾಜು ಮಾರ್ಯಾಳಿ, ಜೋಮಲಿಂಗ ಪಟೋಳಿ, ಗುಲಾಬಸಿಂಗ್ ರಜಪೂತ, ಕಿರಣ ರಜಪೂತ, ಮುಖ್ಯ ಸಂಘಟಕ ರಿಯಾಜ್ ಚೌಗಲಾ ಸೇರಿದಂತೆ ಮುಖಂಡರು, ಶಿಕ್ಷಕರು, ವಿದ್ಯಾರ್ಥಿಗಳು, ಅಪಾರ ಸಂಖ್ಯೆಯ ಸಾರ್ವಜನಿಕರು ಇದ್ದರು.