ಕರ್ನಾಟಕದ ಇಬ್ಬರಿಗೆ ರಾಷ್ಟ್ರಪತಿ ಪದಕ ಪ್ರಕಟ….!

ಬೆಂಗಳೂರು: 

    ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ನೀಡುವ ರಾಷ್ಟ್ರಪತಿ ಪದಕ ವಿಜೇತರ ಹೆಸರು ಘೋಷಣೆಯಾಗಿದೆ. ಸಿಮಂತ್ ಕುಮಾರ್ ಸಿಂಗ್, ಸಂದೀಪ್ ಪಾಟೀಲ್ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

ರಾಷ್ಟ್ರಪತಿ ಪದಕ:
ಸೀಮಂತ್ ಕುಮಾರ್ ಸಿಂಗ್ (ಎಡಿಜಿಪಿ),ಎಸ್. ಮುರುಗನ್, ಎಡಿಜಿಪಿ

ವಿಶಿಷ್ಟ ಸೇವಾ ಪದಕ: ಸಂದೀಪ್ ಪಾಟೀಲ್(ಐಜಿಪಿ),ಬಿ ಎಸ್ ಮೋಹನ್ ಕುಮಾರ್(ಡಿವೈಎಸ್‌ಪಿ),ನಾಗರಾಜ್ (ಎಸಿಪಿ)ಶಿವಶಂಕರ್ (ಅಸಿಸ್ಟೆಂಟ್ ಡೈರೆಕ್ಟರ್),ಭೀಮಾರಾವ್ ಗಿರೀಶ್ (ಎಸ್​ಪಿ),ರಾಘವೇಂದ್ರ ಹೆಗ್ಡೆ ( ಎಸ್‌ಪಿ) ಜಗದೀಶ್ ಹೆಚ್ .ಎಸ್.( ಎಸಿಪಿ),ಕೇಶವಮೂರ್ತಿ ಗೋಪಾಲಯ್ಯ (ಡಿಎಸ್‌ಪಿ),ನಾಗಯ್ಯ ನಾಗರಾಜು( ಡಿಎಸ್‌ಪಿ) ಬಿ.ಎನ್ ಶ್ರೀನಿವಾಸ್ (ಡಿಎಸ್‌ಪಿ) ಅಂಜುಮಾಲ ನಾಯ್ಕ್(ಡಿವೈಎಸ್‌ಪಿ),ಅನಿಲ್ ಕುಮಾರ್ ಪ್ರಭಾಕರ್ (ಪೊಲೀಸ್ ಇನ್​ಸ್ಪೆಕ್ಟರ್),ಅಶೋಕ್ ಆರ್.ಪಿ(ಪೊಲೀಸ್ ಇನ್​ಸ್ಪೆಕ್ಟರ್),ರಾಮಪ್ಪ ಗುತ್ತೇರ್ (ಪೊಲೀಸ್ ಇನ್​ಸ್ಪೆಕ್ಟರ್),ಶಂಕರ (ಹೆಡ್​​ ಕಾನ್​ಸ್ಟೇಬಲ್),ಕೆ.ವೆಂಕಟೇಶ್ (​​ಹೆಡ್ ಕಾನ್​ಸ್ಟೇಬಲ್),ಕುಮಾರ್ ( ಸಹಾಯಕ ಮುಖ್ಯ ಪೇದೆ),ವಿ.ಬಂಗಾರು(ಕೆಎಸ್‌ಆರ್‌ಪಿ)

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap