ತಿಪಟೂರು :
ಕಳೆದ ವಾರದಿಂದಲೂ ಮಳೆ ಬಂತು ಅನ್ನುವ ವೇಳೆಗೆ 2 ಹನಿ ಚೆಲ್ಲಿ ಚದುರಿ ಹೋಗುತ್ತಿದ್ದ ಮೋಡಗಳು ಇಂದು ಸಂಜೆ 4.30 ರ ಸುಮಾರಿನಲ್ಲಿ ಮಳೆ ಆರಂಭವಾಗಿ ಚೆನ್ನಾಗಿ ಬರುತ್ತಿದೆ ಎನ್ನುವಾಗ ನಿಂತು ಹೋಯಿತು.
ಆದರೆ ಮಳೆ ನಿಂತ ತಕ್ಷಣ ಹೊರಗಡೆ ಮೂಡಿದ್ದ ಕಾಮನ ಬಿಲ್ಲನ್ನು ನೋಡಿದ ಮಕ್ಕಳು ಕುಣಿದು ಕುಪ್ಪಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ