ಉತ್ತರಕನ್ನಡ
ಜಿಲ್ಲೆಯ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ರಾಗಿ ರಾಜು ಕಾನಸೂರು ಅವಿರೋದ ಆಯ್ಕೆಯಾಗಿದ್ದಾರೆಂದು ತಿಳಿದು ಬಂದಿದೆ. ರಾಜು ಕಾನಸೂರ್ ಈ ಹಿಂದೆ ಶಿರಸಿ ತಾಲೂಕು ಫೋಟೋಗ್ರಾಫರ್ ಸಂಘದ ಅಧ್ಯಕ್ಷ ರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಕರಾವಳಿ ಮುಂಜಾವು ಪತ್ರಿಕೆಯ ವರದಿಗಾರ ನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
