ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಕಿರಿಕ್‌ ಬೆಡಗಿ….!

ಬೆಂಗಳೂರು: 

      ಹೈದರಾಬಾದ್‌ನಲ್ಲಿ ತಮ್ಮ ಅಸಿಸ್ಟೆಂಟ್ಬ ಆಗಿರುವ ಸಾಯಿ ಮದುವೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಈ ಸಮಾರಂಭದಲ್ಲಿ ರಶ್ಮಿಕಾ ಧರಿಸಿದ್ದ ಸೀರೆ ಕೂಡ ಎಲ್ಲರ ಗಮನಸೆಳೆದಿದೆ.ರಶ್ಮಿಕಾ ತಮ್ಮ ಸಹಾಯಕ ಮದುವೆಯಲ್ಲಿ ಪಾಲ್ಗೊಂಡಿದ್ದರು.

    ಈ ಮದುವೆಗೆ ರಶ್ಮಿಕಾ ಸೀರೆ ಉಟ್ಟು ಹಾಜರಾಗಿದ್ದರು. ಇದೀಗ ಈ ಸೀರೆಯ ಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿದೆ.

    ರಶ್ಮಿಕಾ ಮಂದಣ್ಣ ಹಳದಿ ಸೀರೆಯನ್ನು ಧರಿಸಿರುವುದನ್ನು ಕಾಣಬಹುದು. ಸಿಂಪಲ್ ಸ್ಯಾರಿ ಧರಿಸಿದ ರಶ್ಮಿಕಾ ಸನ್​ ಗ್ಲಾಸ್​​ ಹಾಕಿ ಫ್ರಿ ಹೇರ್​ ಬಿಟ್ಟು ಸಖತ್​ ಕ್ಯೂಟ್​​ ಆಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಸ್ಟಾರ್​​ ಹೀರೋಯಿನ್​ ಆಗಿದ್ದರು ಸಿಂಪಲ್​​ ಲುಕ್​ನಲ್ಲಿ ಕಾಣಿಸಿಕೊಂಡಿರುವುದನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ರಶ್ಮಿಕಾ ಧರಿಸಿರುವ ಸೀರೆ ಮೇಲೆ ಹೆಂಗಳೆಯರ ಕಣ್ಣು ಬಿದ್ದಿದೆ. ಈ ಸೀರೆ ಬೆಲೆ ಎಷ್ಟು ಎಂದು ಹುಡುಕಾಡಿದ್ದಾರೆ. ಆ ಸೀರೆಯ ಬೆಲೆ ಸುಮಾರು 35 ಸಾವಿರ ಇರಲಿದೆಯಂತೆ. ಡಿಸೈನರ್ ಅನಿತಾ ಡೋಂಗ್ರೆ ಮಿಧಾ ವಿನ್ಯಾಸಗೊಳಿಸಿದ ಆರೆಂಜ್ ಕಲರ್ ಸೀರೆಯಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap