ತುಮಕೂರು:
ಕಾರ್ತಿಕ ಕಡೇ ಸೋಮವಾರದ ಪ್ರಯುಕ್ತ ಡಿ.14ರಂದು ಸೋಮವಾರ ಬೆಳಿಗ್ಗೆ 5 ರಿಂದ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ.ಶಿವಕುಮಾರಮಹಾಸ್ವಾಮೀಜಿ ಅವರ ಗದ್ದುಗೆಗೆ ಲಕ್ಷಪುಷ್ಪ ಬಿಲ್ವಾರ್ಚನೆಯನ್ನು ವೀರಶೈವ ಲಿಂಗಾಯಿತ ಯುವ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲಾರ್ ತಿಳಿಸಿದ್ದಾರೆ.
ಭಕ್ತಾಧಿಗಳು ಮನೆಯಲ್ಲಿಯೇ ಕುಳಿತು ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದುಆಗಿದ್ದು, ಯೂಟ್ಯೂಬ್ ಚಾನಲ್ www.youtube.com/vlyvedike ಗೆ ಸಬ್‍ಸ್ಕ್ರೈಬ್ ಆಗಿ ಕಾರ್ಯಕ್ರಮ ವೀಕ್ಷಿಸುವಂತೆ ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
