ಬೆಂಗಳೂರು:
ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಿರ್ದೇಶನದ ನಟಭಯಂಕರ ಸಿನಿಮಾದ ವಿಶೇಷ ಪೋಸ್ಟರ್ ನ್ನು ಸಿದ್ದರಾಮಯ್ಯ ಅವರು ಇಂದು ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಜೊತೆಗೆ ಪ್ರಥಮ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಚಂದನಾ ರಾಘವೇಂದ್ರ ಹಾಗೂ ನಿಹಾರಿಕ ಶೆಣೈ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ