ವಿಶ್ವಕಪ್ ಕ್ರಿಕೆಟ್ ನಲ್ಲಿ ಆಡುವ ಎಲ್ಲಾ ದೇಶಗಳು ವಿಶ್ವ ಕಪ್ ಗೆಲ್ಲುವ ತವಕದಲ್ಲಿರುತ್ತವೆ ಅದೇ ಭರದಲ್ಲಿ ಕ್ರಿಕೆಟಿಗರು ತಮ್ಮ ವಯ್ಯಕ್ತಿತ ಕ್ರಿಕೆಟ್ ನಲ್ಲಿ ಅತ್ಯುನ್ನತ್ತ ಸಾಧನೆ ಮಾಡಿ ತಮಗೂ ಮತ್ತು ಅವರ ದೇಶಕ್ಕೂ ಕೀರ್ತಿ ತಂದಿದ್ದಾರೆ ಅಂತಹ ಸಾಧಕರಲ್ಲಿ ಇಂದು ಅಗ್ರಗಣ್ಯವಾಗಿರುವುದು ಭಾರತದ ಆಟಗಾರರು.
ಇತ್ತ ವ್ಯಕ್ತಿಗತವಾಗಿಯೂ ಮತ್ತು ಜಂಟಿಯಾಗಿ ಮ್ಯಾಚ್ ಸ್ಕೋರನ್ನು ಉಚ್ಚ ಸ್ಥಾಯಿಗೆ ತೆಗೆದುಕೊಂಡು ಹೋದವರ ಪಟ್ಟಿ ಈ ಕೆಳಗಿನಂತಿದೆ.
ವಿಶ್ವಕಪ್‌ನಲ್ಲಿ ಹೆಚ್ಚು ಸೆಂಚೂರಿಗಳನ್ನು ಸಾಧಿಸಿದ ವೀರರು | ||
100s | ಇನ್ನಿಂಗ್ಸ್ | ಆಟಗಾರ |
6 | 44 | ಎಸ್ ತೆಂಡೂಲ್ಕರ್ |
5 | 42 | ಆರ್ ಪಾಂಟಿಂಗ್ |
5 | 35 | ಕೆ ಸಂಗಕ್ಕಾರ |
5 | 15 | ರೋಹಿತ್ ಶರ್ಮಾ |
ವರ್ಲ್ಟ ಕಪ್ ನಲ್ಲಿ ಅತ್ಯಧಿಕ ಆರಂಭಿಕ ಪಾರ್ಟನರ್ ಷಿಪ್ | |
ರನ್ಸ್ | ಆಟಗಾರರು |
180 | ಕೆಎಲ್ ರಾಹುಲ್ ವಿ ಬಾನ್ ಎಡ್ಗಾಬ್ಸ್ಟನ್ 2019 * |
174 | ಆರ್ ಶರ್ಮಾ – ಎಸ್ ಧವನ್ ವಿ ಇರೆ ಹ್ಯಾಮಿಲ್ಟನ್ 2015 |
163 | ಎ ಜಡೇಜಾ – ಎಸ್ ತೆಂಡೂಲ್ಕರ್ ವಿ ಕೆನ್ ಕಟಕ್ 1996 |
153 | ಎಸ್ ತೆಂಡೂಲ್ಕರ್ – ವಿ ಸೆಹ್ವಾಗ್ ವಿ ಎಸ್ಎಲ್ ಜಾಬರ್ಗ್ 2003 |