ಹೆಚ್ಡಿಕೆ ಟೆಂಪಲ್ ರನ್ : ಸಿ.ಟಿ.ರವಿ ಟ್ವೀಟ್

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರ ದೇವಾಲಯ ದರ್ಶನ ಮುಂದುವರೆದಿದ್ದು, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಅಂದು ದತ್ತಾತ್ರೇಯ ದೇವರ ದರ್ಶನ ಮಾಡುವರು ಭಿಕ್ಷುಕರು ಎಂದು ಹೇಳಿ ಇಂದು ಕುರ್ಚಿ ಉಳಿಸಿಕೊಳ್ಳಲು ಅದೇ ದತ್ತಾತ್ರೇಯ ದೇವರು ಬೇಕಾಯಿತೇ ಸಾಂಧರ್ಭಿಕ ಶಿಶುಗಳೇ ? ? ?” ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link