ಬೆಂಗಳೂರು :
ರಾಜ್ಯದಲ್ಲಿ ಇಂದು ಬರೋಬ್ಬರಿ 196 ಮಂದಿಗೆ ಕೊರೊನಾ ಸೋಂಕು ಹರಡಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 1939 ಕ್ಕೆ ಏರಿಕೆಯಾಗಿದೆ.
196 new positive cases of #COVID19 have been reported in Karnataka from May 22, 5pm to 5pm today, taking the total number of positive cases in the state to 1939, including 1297 active cases and 598 discharges: Karnataka Health Department pic.twitter.com/p0PK0hytDR
— ANI (@ANI) May 23, 2020
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಮಂಡ್ಯ: 28, ಗದಗ-15, ರಾಯಚೂರು: 39, ಚಿಕ್ಕಬಳ್ಳಾಪುರ: 20, ಯಾದಗಿರಿ: 72, ಹಾಸನ: 04, ಉತ್ತರ ಕನ್ನಡ: 02, ಬೆಂಗಳೂರು ನಗರ: 04 ಪ್ರಕರಣಗಳು ಪತ್ತೆಯಾಗಿವೆ.
ಈ ಮೂಲಕ ಕರ್ನಾಟಕದಲ್ಲಿ ಇಂದು 196 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಕೊರೊನಾ ಸೋಂಕಿತರ ಸಂಖ್ಯೆ 1939 ಕ್ಕೆ ಏರಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ