ರಾಜ್ಯದಲ್ಲಿ ಇಂದು ಬರೋಬ್ಬರಿ 84 ಕೊರೊನಾ ಕೇಸ್ ಪತ್ತೆ!!

ಬೆಂಗಳೂರು :

      ರಾಜ್ಯದಲ್ಲಿ ಇಂದು ಬರೋಬ್ಬರಿ 84 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 1231 ಕ್ಕೆ ಏರಿಕೆಯಾಗಿದೆ.

      ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಹಾಸನ 4,ರಾಯಚೂರು 6, ಕೊಪ್ಪಳ 3, ವಿಜಯಪುರ 5, ಗದಗ – 5, ಬಳ್ಳಾರಿ -1, ದಾವಣಗೆರೆ 1, ಕಲಬುರಗಿ 6, ಯಾದಗಿರಿ 5, ಬೀದರ್- 1, ಉತ್ತರಕನ್ನಡ- 8, ಮೈಸೂರು- 1, ಮಂಡ್ಯ 17, ಬೆಳಗಾವಿ – 2 ಪ್ರಕರಣಗಳು ಪತ್ತೆಯಾಗಿವೆ.

      ಈ ಮೂಲಕ ಕರ್ನಾಟಕದಲ್ಲಿ ಇಂದು 84 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಕೊರೊನಾ ಸೋಂಕಿತರ ಸಂಖ್ಯೆ  1231 ಕ್ಕೆ ಏರಿಕೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap